ಎಲೆಕ್ಟ್ರಿಕ್‌ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ: ವಸ್ತುಗಳು ಸುಟ್ಟು ಕರಕಲು

🎬 Watch Now: Feature Video

thumbnail

By

Published : Jun 23, 2020, 6:08 PM IST

ಬಸವಕಲ್ಯಾಣ(ಬೀದರ್‌): ಎಲೆಕ್ಟ್ರಿಕಲ್ ಅಂಗಡಿಯೊಂದರ ಗೊಡೌನ್​​ಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ನಗರದ ಚಮನ್ ಗಾರ್ಡ್​ನಲ್ಲಿರುವ ನಗರಸಭೆ ಕಾಂಪ್ಲೆಕ್ಸ್​ನಲ್ಲಿ ಘಟನೆ ನಡೆದಿದೆ. ಸುದ್ದಿ ತಿಳಿದು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.