ರೀಲ್​ನಲ್ಲಿ ಮೂಡಿದ ಮಂಡ್ಯದ ಗಂಡು... ಇದು ರೀಲ್​ ಆದ್ರೂ ರಿಯಲ್​ ಕಲೆ - ರೆಬೆಲ್ ಸ್ಟಾರ್ ಅಂಬರೀಶ್

🎬 Watch Now: Feature Video

thumbnail

By

Published : May 29, 2020, 8:46 PM IST

ಮೈಸೂರು: ಇಂದು ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರ 68ನೇ ಹುಟ್ಟುಹಬ್ಬ. ಈ ಹಿನ್ನಲೆಯಲ್ಲಿ ಮೈಸೂರಿನ ಕಲಾವಿದ ಯೋಗಾನಂದ್ ಅವರು ಮಂಡ್ಯದ ಗಂಡು ಸಿನಿಮಾದ ಹಳೆಯ ರೀಲ್​ಗಳಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಭಾವಚಿತ್ರವನ್ನು ಬಿಡಿಸಿ ಅವರ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.