ನೆನೆಗುದಿಗೆ ಬಿದ್ದ ಮೈತ್ರಿ ಸರ್ಕಾರದ ಯೋಜನೆಗಳು.. ಈ ಸಾರಿಯ ಬಜೆಟ್‌ನಲ್ಲಿ ಹಾಸನ ಜನರ ನಿರೀಕ್ಷೆಗಳೇನು? - expectations of the Hassan people
🎬 Watch Now: Feature Video
ಮಾರ್ಚ್ 5ರಂದು ಸಿಎಂ ಬಿ ಎಸ್ ಯಡಿಯೂರಪ್ಪ ರಾಜ್ಯ ಹಣಕಾಸು ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಾರಿ ಬಜೆಟ್ ಗಾತ್ರ ₹2.59 ಲಕ್ಷ ಕೋಟಿ ರೂಪಾಯಿಗೆ ತಲುಪಲಿದೆ. ಕೃಷಿ, ನೀರಾವರಿ, ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವ ನಿರೀಕ್ಷೆಯಿದೆ. ದೊಡ್ಡ ಗೌಡರೆಂದೇ ಹೆಸರಾದ ಹೆಚ್ ಡಿ ದೇವೇಗೌಡರ ಜಿಲ್ಲೆ ಹಾಸನದ ಜನರ ಬೇಡಿಕೆಗಳೇನು? ಬನ್ನಿ ನೋಡೋಣ..