ಮದ್ಯ ಮಾರಾಟಕ್ಕೆ ಅನುಮತಿ: ಧಾರವಾಡದಲ್ಲಿ ಸಿದ್ದತೆ ಕುರಿತು ಪ್ರತ್ಯಕ್ಷ ವರದಿ - Dharwad liquor shop news

🎬 Watch Now: Feature Video

thumbnail

By

Published : May 3, 2020, 12:18 PM IST

ಧಾರವಾಡ: ಕೊರೊನಾ ವೈರಸ್ ಭೀತಿಯಿಂದ ಲಾಕ್​​ಡೌನ್​ ಮಾಡಿದ ಹಿನ್ನೆಲೆ ಒಂದು ತಿಂಗಳಿನಿಂದ ಮದ್ಯ ಮಾರಾಟ ಸ್ಥಗಿತಗೊಳಿಸಲಾಗಿತ್ತು. ಆದರೆ ಸರ್ಕಾರ ನಿನ್ನೆ ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ಮಾರಾಟಕ್ಕೆ ಅನುಮತಿ‌ ನೀಡಿದೆ. ಈ ಹಿನ್ನೆಲೆ ಧಾರವಾಡದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ಈ ಕುರಿತು ಒಂದು ಪ್ರತ್ಯಕ್ಷ ವರದಿ ಇಲ್ಲಿದೆ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.