ತಿನ್ನುವ ಅನ್ನವನ್ನೂ ಕಿತ್ತುಕೊಂಡ ಪ್ರವಾಹ... ಈ ರೈತರ ಗೋಳು ಕೇಳುವರಾರು! - ಚಿಕ್ಕ ಮಗಳೂರಿನಲ್ಲಿ ಪ್ರವಾಹದಿಂದ ಕೃಷಿ ನಾಶ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4398916-thumbnail-3x2-giri.jpg)
ಚಿಕ್ಕಮಗಳೂರಿನಲ್ಲಿ ಸುರಿದ ಭಾರೀ ಮಳೆಗೆ ಬೆಟ್ಟ-ಗುಡ್ಡಗಳೇ ಕೊಚ್ಚಿ ಹೋಗಿವೆ. ಪ್ರವಾಹದಿಂದ ಭೂಮಿ ಫಲವತ್ತತೆಯನ್ನೇ ಕಳೆದುಕೊಂಡಿದೆ. ಗದ್ದೆಗಳ ತುಂಬೆಲ್ಲಾ ಹೂಳು, ಕಲ್ಲುಗಳೇ ತುಂಬಿದೆ. ಇಂಥ ಭೂಮಿಯಲ್ಲಿ ಕೃಷಿ ಮಾಡುವುದಕ್ಕಿಂತ ಗುಳೆ ಹೋಗೋದು ಲೇಸು ಎಂಬ ದುಃಸ್ಥಿತಿ ನಿರ್ಮಾಣವಾಗಿದೆ.
Last Updated : Sep 11, 2019, 10:36 AM IST