ಅಗ್ರಿ ಡಿಪ್ಲೊಮಾ ಮಾಡಿದ್ರೂ ಸಿಗದ ಕೆಲ್ಸ: ಸರ್ಕಾರದ ವಿರುದ್ಧ ಉದ್ಯೋಗಾಕಾಂಕ್ಷಿಗಳ ಅಸಮಾಧಾನ

By

Published : Jan 5, 2020, 8:40 PM IST

thumbnail
ಅವ್ರೆಲ್ಲ ಕಷ್ಟಪಟ್ಟು ಡಿಪ್ಲೊಮಾ ಓದಿದವ್ರು. ಆದ್ರೆ, ತಾವು ಓದಿರುವುದಕ್ಕೆ ಸಂಬಂಧಿಸಿದ ಯಾವುದೇ ನೌಕರಿ ಸಿಗ್ತಿಲ್ಲ ಅನ್ನೋದು ಕೊರಗು ಅವರದ್ದು. ಈ ಬಗ್ಗೆ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ. ಇವ್ರ ಗೋಳಾಟ ಕೇಳೋರೇ ಇಲ್ಲದಂತಾಗಿದೆ. ಅಗ್ರಿ ಡಿಪ್ಲೋಮಾ ಉದ್ಯೋಗಾಕಾಂಕ್ಷಿಗಳ ಸಮಸ್ಯೆಗಳ ಕುರಿತ ವರದಿ ಇದು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.