ನೀ ಮುಂದೆ, ನಾ ಹಿಂದೆ... ಹೆಂಡ್ತಿ ಸತ್ತಳೆಂದು ಶವದ ಪಕ್ಕವೇ ಜೀವ ಬಿಟ್ಟ ಗಂಡ.. ಸಾವಿನಲ್ಲೂ ಒಂದಾದ ದಂಪತಿ! - ಕೋಲಾರದಲ್ಲಿ ಒಂದೇ ದಿನ ದಂಪತಿ ಸಾವು ಸುದ್ದಿ

🎬 Watch Now: Feature Video

thumbnail

By

Published : Nov 30, 2019, 9:24 PM IST

ಅವರು ಬದುಕಿದ್ದಷ್ಟು ದಿನ ಇತರರಿಗೆ ಮಾದರಿ ದಂಪತಿ. ಕಷ್ಟ-ಸುಖ ಸಮಾನ ಹಂಚಿಕೊಂಡು ತುಂಬು ಜೀವನ ನಡೆಸಿದವರು. ಇದೀಗ ಸಾವಿನಲ್ಲೂ ಒಂದಾಗುವ ಮೂಲಕ ಜೋಡಿಯಾಗೇ ಬದುಕಿನ ಪಯಣ ಮುಗಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.