ಚಕ್ಕಡಿ ಏರಿ ಸ್ವ ಕ್ಷೇತ್ರಕ್ಕೆ ಬಂದ ಕೌರವ: ನೂತನ ಸಚಿವರಿಗೆ ಅದ್ಧೂರಿ ಸ್ವಾಗತ - b c patil got minister post visited hirekeruru

🎬 Watch Now: Feature Video

thumbnail

By

Published : Feb 14, 2020, 8:56 PM IST

ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದಿಂದ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಬಿ.ಸಿ.ಪಾಟೀಲ್ ವಿಧಾನಸೌಧಕ್ಕೆ ಚಕ್ಕಡಿಯಲ್ಲಿ ಹೋಗುವ ಮೂಲಕ ಗಮನ ಸೆಳೆದಿದ್ದರು. ಸದ್ಯ ಮೊದಲ ಭಾರಿಗೆ ಸಚಿವರಾಗಿ ಕ್ಷೇತ್ರಕ್ಕೆ ಬಂದ ಪಾಟೀಲ್​ರವರಿಗೆ ಸಿಂಗರಿಸಿದ ಚಕ್ಕಡಿಯಲ್ಲಿ ಮೆರವಣಿಗೆ ಮಾಡುವ ಮೂಲಕ ಅಭಿಮಾನಿಗಳು ಬರಮಾಡಿಕೊಂಡರು. ಕೃಷಿ ಸಚಿವರಿಗೆ ಉಗ್ರಾಣ ನಿಗಮದ ಅಧ್ಯಕ್ಷ ಯು. ಬಿ. ಬಣಕಾರ್​ ಸಾಥ್​ ನೀಡಿದರು. ಈ ಸಂದರ್ಭದಲ್ಲಿ ಉಭಯ ನಾಯಕರಿಗೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಜಯಘೋಷಹಾಕಿ ಸಂಭ್ರಮಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.