ಆರು ವರ್ಷದ ಬಳಿಕ ತುಂಬಿತು ದೇಶದಲ್ಲೇ ಅತಿ ದೊಡ್ಡದಾದ ಸೂಳೆಕೆರೆ: ರೈತರು ಖುಷ್ - ಅತಿ ದೊಡ್ಡ ಕೆರೆ ಸೂಳೆಕೆರೆ
🎬 Watch Now: Feature Video
ಏಷ್ಯಾದ ಎರಡನೇ ಅತಿ ದೊಡ್ಡ ಕೆರೆಯಾಗಿರುವ ದಾವಣಗೆರೆ ಜಿಲ್ಲೆಯ ಸೂಳೆಕೆರೆ ಆರು ವರ್ಷಗಳ ಬಳಿಕ ತುಂಬಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಪ್ರಕೃತಿ ಸೌಂದರ್ಯವನ್ನೇ ಹೊದ್ದುಕೊಂಡಿರುವ ಈ ಪರಿಸರದಲ್ಲಿ ಅಪಾಯವನ್ನೂ ಸಹ ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಕೆರೆಯ ಸರ್ವೇ ಕಾರ್ಯ ನಿಂತಿದ್ದು, ಖಡ್ಗ ಸಂಘಟನೆಯು ಆಕ್ರೋಶ ವ್ಯಕ್ತಪಡಿಸಿದೆ. ಇನ್ನು ಈ ಪ್ರದೇಶವನ್ನ ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ...