ಕೆಲಸದಿಂದ ಹಳಿ ತಪ್ಪಿದ 25 ವರ್ಷಗಳ ಬದುಕು: ಯೋಧರ ಸಹಾಯದಿಂದ ಮರಳಿ ಗೂಡು ಸೇರಿದ ವೃದ್ಧ! - 25 ವರ್ಷದಿಂದ ಮನೆಯಿಂದ ದೂರವಾಗಿದ್ದ ವ್ಯಕ್ತಿ
🎬 Watch Now: Feature Video

ಕೂಲಿ ಮಾಡಲೆಂದು ರೈಲು ಹತ್ತಿ ಹೋಗಿದ್ದ ವ್ಯಕ್ತಿಯೋರ್ವ ಜಮ್ಮು-ಕಾಶ್ಮೀರ ತಲುಪಿದ್ದರು. ಕಳೆದ ಎರಡೂವರೆ ದಶಕಗಳ ಹಿಂದೆ ಮನೆ-ಮಠ, ಹೆಂಡತಿ-ಮಕ್ಕಳಿಂದ ದೂರವಾಗಿದ್ದ ವೃದ್ಧ ಇದೀಗ ಯೋಧರ ಸಹಕಾರದಿಂದ ಮರಳಿ ಮನೆ ಸೇರಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ.