ತಾಯಿಯೊಂದಿಗೆ ಕುಳಿತು ವಿಜಯಯಾತ್ರೆ ವೀಕ್ಷಿಸಿದ ಆಧ್ಯಾವೀರ್: ವಿಡಿಯೋ - mysore latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9315939-thumbnail-3x2-bng.jpg)
ಮೈಸೂರು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿಜಯಯಾತ್ರೆಗೆ ಹೊರಡುವಾಗ ಅರಮನೆಯ ಗ್ಯಾಲರಿಯಲ್ಲಿ ತಾಯಿ ತ್ರಿಶಿಕಾ ಕುಮಾರಿಯೊಂದಿಗೆ ಕುಳಿತು ಆಧ್ಯಾವೀರ್ ತುಂಟಾಟ ಮಾಡುತ್ತಾ ನೋಡುತ್ತಿದ್ದರು. ಈ ವಿಡಿಯೋ ಇಲ್ಲಿದೆ.