ನಟಿ ಮಯೂರಿ ಮೆಹಂದಿ ಶಾಸ್ತ್ರದ ಕಲರ್​ಫುಲ್​ ವಿಡಿಯೋ... - Actress Mayuri Mehndi Shastra

🎬 Watch Now: Feature Video

thumbnail

By

Published : Jul 11, 2020, 6:15 PM IST

ಅಶ್ವನಿ ನಕ್ಷತ್ರ ಧಾರವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಮಯೂರಿ ಕ್ಯಾತರಿ, ಜೂನ್​ 12 ರಂದು ತನ್ನ ಬಹುಕಾಲದ ಗೆಳೆಯ ಅರುಣ್ ಜೊತೆ ಸಪ್ತಪದಿ ತುಳಿದಿದ್ದಾರೆ. ಕೊರೊನಾ ಲಾಕ್​ಡೌನ್​ ಆದ ಕಾರಣ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದ ಮಯೂರಿ, ತಮ್ಮ ಮೆಹಂದಿ ಶಾಸ್ತ್ರದ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.