ಅಭಿಮಾನಿಗಳಿಂದ ಆಟೋರಾಜ ಶಂಕ್ರಣ್ಣ​ನ 63ನೇ ಜನ್ಮದಿನ ಆಚರಣೆ

By

Published : Nov 9, 2019, 7:48 PM IST

thumbnail

ಯಾದಗಿರಿ: ಕನ್ನಡದ ಮೇರುನಟ 'ಆಟೋರಾಜ' ಶಂಕರ್​​​​ನಾಗ್ ಅವರ ಜನ್ಮದಿನವನ್ನು ಯಾದಗಿರಿಯ ಆಟೋ ಚಾಲಕರ ಸಂಘ ವತಿಯಿಂದ ಅದ್ಧೂರಿಯಾಗಿ ಆಚರಿಸಲಾಯಿತು. ಅಭಿಮಾನಿಗಳು ವೀರಾಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಗರ ಪೋಲಿಸ್ ಠಾಣೆ ಎದುರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಈ ವೇಳೆ ಸನ್ಮಾನ ಮಾಡಲಾಯ್ತು. ನಂತರ ಅಭಿಮಾನಿಗಳಿಗೆ ಹಾಗು ಸಾರ್ವಜನಿಕರಿಗೆ ಅನ್ನಸಂತರ್ಪಣೆ ನೆರೆವೇರಿತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.