ತೊಗರಿ ಖರೀದಿ ಕೇಂದ್ರದಲ್ಲಿ ಹಗಲು ದರೋಡೆ ಆರೋಪ: ಕಾಖಂಡಕಿಯಲ್ಲಿ ರೈತರಿಗೆ ಸಂಕಷ್ಟ! - ವಿಜಯಪುರ ತೊಗರಿ ಕೇಂದ್ರದಲ್ಲಿ ವಂಚನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6383572-thumbnail-3x2-tmk.jpg)
ರೈತರು ಒಳ್ಳೆ ಆದಾಯ ಸಿಗುತ್ತದೆ ಎಂದು ತಾವು ಬೆಳೆದ ಫಸಲನ್ನು ಖಾಸಗಿಯವರಿಗೆ ಮಾರಾಟ ಮಾಡದೆ ಸರ್ಕಾರವನ್ನೇ ನಂಬಿಕೊಂಡಿರುತ್ತಾರೆ. ಆದರೆ ಖರೀದಿ ಕೇಂದ್ರದ ಸಿಬ್ಬಂದಿ ರೈತರಿಂದ ಫಸಲು ಖರೀದಿ ಮಾಡೋದಕ್ಕೆ ಹಣ ಕೇಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.