ಸೋಂಕಿತರಿಗೆ ಧೈರ್ಯ ತುಂಬಲು ಎಸಿ,ತಹಶೀಲ್ದಾರ್ ಡ್ಯಾನ್ಸ್ - corona
🎬 Watch Now: Feature Video
ಚಿಕ್ಕಮಗಳೂರು : ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿರುವ ಕೊರೊನಾ ಆರೈಕೆ ಕೇಂದ್ರದಲ್ಲಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಎಸಿ ನಾಗರಾಜ್,ತಹಶೀಲ್ದಾರ್ ಕಾಂತರಾಜ್ ಡ್ಯಾನ್ಸ್ ಮಾಡಿದ್ದಾರೆ.ಸೋಂಕಿತರ ಬಳಿಯೂ ಅಧಿಕಾರಿಗಳು ಹಾಡು ಹಾಡಿಸಿದ್ದಾರೆ. ಶೀಘ್ರದಲ್ಲೇ ಗುಣಮುಖರಾಗ್ತೀರಾ ಧೈರ್ಯವಾಗಿರಿ ಎಂದು ಅಧಿಕಾರಿಗಳು ಸೋಂಕಿತರಿಗೆ ಧೈರ್ಯ ತುಂಬಿದ್ದಾರೆ.