'ಆಟಿ ಅಮಾವಾಸ್ಯೆ' ತುಳುವರಿಗೆ ಏಕೆ ಪವಿತ್ರ? ನರಹರಿ ಪರ್ವತದಲ್ಲಿ ತೀರ್ಥ ಸ್ನಾನಕ್ಕೆ ಮುಗಿಬಿದ್ದ ಭಕ್ತರು

🎬 Watch Now: Feature Video

thumbnail

By

Published : Aug 2, 2019, 1:53 PM IST

ತುಳುವರು ಆಟಿ (ಆಷಾಢದ) ತಿಂಗಳಲ್ಲಿ‌ ಬರುವ ಅಮಾವಾಸ್ಯೆಯನ್ನು 'ಆಟಿ ಅಮಾವಾಸ್ಯೆ' ಎಂದು ಆಚರಿಸುತ್ತಾರೆ. ಆಟಿ ವಿಪರೀತ ಮಳೆ ಬರುವ ಋತುವಾಗಿದ್ದು, ಅತೀ ಹೆಚ್ಚು ಸಾಂಕ್ರಾಮಿಕ ರೋಗಗಳು ಬಾಧಿಸುವುದರಿಂದ ಇದನ್ನು‌ 'ಅನಿಷ್ಟದ ತಿಂಗಳು' ಎಂದು ನಂಬುತ್ತಾರೆ. ಆದ್ದರಿಂದ ರೋಗ-ರುಜಿನಗಳಿಂದ ಮುಕ್ತರಾಗಲು ಆಟಿ ಅಮವಾಸ್ಯೆಯಂದು ತೀರ್ಥಸ್ನಾನ ಮಾಡುವುದು ಪ್ರತೀತಿ. ಈ ಬಗ್ಗೆ ಐತಿಹಾಸಿಕ ಹಿನ್ನೆಲೆ ಇರುವ ಬಂಟ್ವಾಳ ತಾಲೂಕಿನ ನರಹರಿ ಪರ್ವತದಲ್ಲಿ ತೀರ್ಥಸ್ನಾನ ನಡೆಯುವ ಕುರಿತು ವಿಶೇಷ ವರದಿ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.