ತುಂಬಿ ಹರಿಯುತ್ತಿರುವ ಘಟಪ್ರಭೆಯಲ್ಲಿ ಯುವಕನ ದುಸ್ಸಾಹಸ: ವಿಡಿಯೋ ವೈರಲ್​ - Ghatabrabha River of Bagalkot

🎬 Watch Now: Feature Video

thumbnail

By

Published : Aug 9, 2020, 1:07 PM IST

Updated : Aug 9, 2020, 3:14 PM IST

ಬಾಗಲಕೋಟೆ: ತುಂಬಿ ಹರಿಯುತ್ತಿರುವ ಘಟಪ್ರಭಾ ನದಿಯಲ್ಲಿ ಯುವಕನೊಬ್ಬ ಡೈವ್​ ಮಾಡಿ ಹುಚ್ಚು ಸಾಹಸ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಧೋಳ-ಯಾದವಾಡ ಘಟಪ್ರಭಾ ಸೇತುವೆ ಮೂಲಕ ಜಂಪ್‌ ಮಾಡಿದ ದೃಶ್ಯವನ್ನು ಯುವಕನ ಸ್ನೇಹಿತ ವಿಡಿಯೋ ಮಾಡಿದ್ದಾನೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ಯುವಕನನ್ನು ವಶಕ್ಕೆ ಪಡೆಯಲು ಮುಧೋಳ ಪೊಲೀಸರು ಮುಂದಾಗಿದ್ದಾರೆ.
Last Updated : Aug 9, 2020, 3:14 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.