ಬೈಕ್ನಲ್ಲಿ ಓಡಾಡಿದ್ರೆ ಲಾಠಿ ಏಟಿನ ಭೀತಿ: ತಪ್ಪಿಸಿಕೊಳ್ಳಲು ಯುವಕನ ಹೊಸ ಐಡಿಯಾ! - ವಿಡಿಯೋ - Corona Lockdown Background
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6574234-239-6574234-1585400284950.jpg)
ವಿಜಯಪುರ: ಕೊರೊನಾ ಲಾಕ್ಡೌನ್ ಹಿನ್ನೆಲೆ, ಯುವಕನೊಬ್ಬ ಬೈಕ್ ಅಥವಾ ಕಾರು ತೆಗೆದುಕೊಂಡು ರಸ್ತೆಗೆ ಇಳಿದರೆ ಲಾಠಿ ಏಟು ಬೀಳಬಹುದು ಎಂದು ಕುದುರೆ ಏರಿ ನಗರ ಸಂಚಾರ ಮಾಡಿ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದಾನೆ. ನಂತರ ಇದನ್ನು ಗಮನಿಸಿದ ಪೊಲೀಸರು ಕುದುರೆ ಸವಾರನನ್ನ ಬೈದು ಬುದ್ಧಿ ಹೇಳಿ ಮನೆಗೆ ಕಳುಹಿಸಿದ್ದಾರೆ.