ಸರ್ಕಾರಿ ನೌಕರಿಗೆ ಗುಡ್ ಬೈ... ಸ್ವಾವಲಂಬಿಯಾಗಿ 'ನಿಂತಾ ನೋಡು ಯಜಮಾನ' - news kannada
🎬 Watch Now: Feature Video
ಸರ್ಕಾರಿ ನೌಕರಿ ಸಿಕ್ಕರೆ ಸಾಕು ಜೀವನವನ್ನ ಆರಾಮಾಗಿ ಮಾಡಬಹುದು ಅನ್ನೋ ಲೆಕ್ಕಾಚಾರದಲ್ಲಿ ಯುವಕರು ಇರ್ತಾರೆ. ಆದ್ರೆ ಇಲ್ಲೊಬ್ಬ ಯುವಕ ಮಾತ್ರ ತುಂಬಾ ಡಿಫರೆಂಟ್. ಯಾಕಂದ್ರೆ ಇದ್ದ ಪೊಲೀಸ್ ನೌಕರಿಗೆ ಗುಡ್ ಬೈ ಹೇಳಿ ಎಣ್ಣೆಗಾಣ ನಡೆಸುವ ಮೂಲಕ ಜನರಿಗೆ ಶುದ್ಧವಾದ ಅಡುಗೆ ಎಣ್ಣೆ ನೀಡುತ್ತಿದ್ದಾರೆ. ಅಲ್ಲದೆ, ಒಳ್ಳೆಯ ಸಂಪಾದನೆಯನ್ನು ಮಾಡ್ತಿದ್ದಾರೆ.
Last Updated : Jun 29, 2019, 10:06 AM IST