ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟ ಯುವಕ - ಈಜಲು ಹೋಗಿ ಪ್ರಾಣ ಬಿಟ್ಟ ಯುವಕ
🎬 Watch Now: Feature Video
ಸಮಯೋಚಿತ ನಿರ್ಧಾರ, ಜಾಣ್ಮೆ ಎಂಬುದು ತುಂಬಾ ಅಮೂಲ್ಯವಾದದು. ಕೆಲವೊಂದು ಕ್ಷಣಗಳಲ್ಲಿ ಅದು ಮುಳುಗುತ್ತಿರುವ ಇರುವೆಗೆ ಹುಲ್ಲುಕಡಿ ಸಿಕ್ಕಿದಂತೆ. ಬಹುಶಃ ಈ ಘಟನೆಯಲ್ಲೂ ಜೊತೆಯಲ್ಲಿದ್ದ ಯುವಕರು ಸ್ವಲ್ಪ ಜಾಣ್ಮೆ ಪ್ರದರ್ಶಿಸಿದ್ದರೂ ಗೆಳೆಯನ ಜೀವ ಉಳಿಯುತ್ತಿತ್ತೇನೋ ಆದರೆ ಅಲ್ಲಾಗಿದ್ದೇ ಬೇರೆ...!