ಅಪಶಕುನವೇ ಈ ಮಹಿಳೆಗೆ ಶುಭ ಶಕುನ... ಬೆಕ್ಕುಗಳೊಂದಿಗೆ ಜೀವಿಸುತ್ತಿದ್ದಾರೆ ಫಾತಿಮಾ! - ಫಾತಿಮಾ

🎬 Watch Now: Feature Video

thumbnail

By

Published : Mar 26, 2019, 2:52 PM IST

ಬೆಳಗ್ಗೆ ಎದ್ದು ಅವುಗಳ ಮುಖ ನೋಡಿದ್ರೆ ದಿನವಿಡೀ ರೋದನೆ.. ಎಲ್ಲಾದ್ರು ಹೊರಗೆ ಹೋಗ್ಬೇಕಾದ್ರೆ ಬಂದರೆ ಅಂದಿನ ಕಾರ್ಯಕ್ರಮಗಳೇ ಕ್ಯಾನ್ಸಲ್.. ಹೀಗೆ ಆ ಪ್ರಾಣಿ ಅಂದ್ರೆನೇ ಅಪಶಕುನ ಅನ್ಬೇಕಾದ್ರೆ, ಇಲ್ಲೊಬ್ಬ ಮಹಿಳೆ ಅವುಗಳನ್ನು ಸಾಕುವುದರ ಜೊತೆಗೆ ಅವುಗಳ ಜೊತೆಯೇ ಜೀವನ ಸಾಗಿಸುತ್ತಿದ್ದಾಳೆ. ಅರೆ, ಆ ಪ್ರಾಣಿ ಯಾವುದು? ಆ ಮಹಿಳೆ ಯಾರು ಅಂತೀರಾ? ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.