ರಸ್ತೆ ಗುಂಡಿ ಮುಚ್ಚುವಲ್ಲಿ ಕಳಪೆ ಕಾಮಗಾರಿ: ಮೇಯರ್ರಿಂದ ಮೂರು ದಿನ ರಸ್ತೆ ತಪಾಸಣೆ - ಬೆಂಗಳೂರು ವಾಹನ ಸವಾರರು
🎬 Watch Now: Feature Video
ಬೆಂಗಳೂರು: ವಾಹನ ಸವಾರರು ತಪ್ಪು ಮಾಡಿದ್ರೆ ಸಾವಿರ ಸಾವಿರ ರೂಪಾಯಿ ದಂಡ ಹಾಕೋ ಸರ್ಕಾರ, ಉತ್ತಮ ರಸ್ತೆ ನೀಡುವ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಜನ ಎಷ್ಟೇ ಛೀಮಾರಿ ಹಾಕಿದ್ರೂ ಬಿಬಿಎಂಪಿ ಮಾತ್ರ ರಸ್ತೆ ಗುಂಡಿ ಮುಚ್ಚುತ್ತಿಲ್ಲ. ಎಲ್ಲಿ ನೋಡಿದ್ರೂ ಕಳಪೆ ರಸ್ತೆಗಳು. ಮಣ್ಣು ಮುಚ್ಚಿ ಗಿಡ ನೆಟ್ಟ ಗುಂಡಿಗಳು. ಪೈಪ್ಲೈನ್ ದುರಸ್ತಿಗಾಗಿ ರಸ್ತೆ ಅಗೆದು ಅರ್ಧಂಬರ್ಧ ಮಾಡಿರೋ ಕಾಮಗಾರಿಗಳು ಕಾಣಸಿಗುತ್ತವೆ. ಈ ಕುರಿತ ಒಂದು ವರದಿ ಇಲ್ಲಿದೆ...