ಭೀಕರ ರಸ್ತೆ ಅಪಘಾತ: ಚಿರ ನಿದ್ರೆಗೆ ಜಾರಿದ ನಾಲ್ವರು ಬೈಕ್​​​​ ಸವಾರರು - ದೊಡ್ಡಬಳ್ಳಾಪುರ ಅಪಘಾತ ಸುದ್ದಿ

🎬 Watch Now: Feature Video

thumbnail

By

Published : Dec 2, 2019, 11:26 AM IST

ದೊಡ್ಡಬಳ್ಳಾಪುರ : ಇಂದು ರಾಷ್ಟ್ರೀಯ ಹೆದ್ದಾರಿ 207 ಭೀಕರ ರಸ್ತೆ ಅಪಘಾತವೊಂದಕ್ಕೆ ಸಾಕ್ಷಿಯಾಯಿತು. ಎರಡು ಬೈಕ್​​​ಗಳ ಮೇಲೆ ಹರಿದ ಕಂಟೈನರ್ ಲಾರಿಯ ಅರ್ಭಟಕ್ಕೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.