ಅಧಿಕಾರಿಗಳೇ ನೀವೂ ಮನುಷ್ಯರೇ, ಮನುಷ್ಯತ್ವವಿರಲಿ.. ಶಿಕ್ಷಕನ ಕುಟುಂಬಕ್ಕೆ ಇನ್ನಾದ್ರೂ ನೆರವಾಗಿ! - ಚಂದ್ರಶೇಖರ ಭೋಜನ್ನವರ
🎬 Watch Now: Feature Video
ಎಲ್ಲ ವಿದ್ಯಾರ್ಥಿಗಳಿಗೂ ಆತ ಅಚ್ಚುಮೆಚ್ಚು. ಹೆಂಡತಿ ಮೂರು ಮಕ್ಕಳೊಂದಿಗೆ ಒಳ್ಳೆಯ ಸಂಸಾರ ಕೂಡ ನಡೆಸ್ತಿದರು. ಆದರೆ, ವಿಧಿ ಶಿಕ್ಷಕನ ಬಾಳಲ್ಲಿ ಆಟವಾಡಿದೆ. ಈಗ ಅದೇ ಶಿಕ್ಷಕ ಕೆಲಸ ಇಲ್ಲದೆ ಮನೆಯಲ್ಲಿ ಕೂರುವಂತಾಗಿದೆ. ಕುಟುಂಬ ನಿರ್ವಹಣೆ ಕಷ್ಟವಾಗಿದೆ.