chitchat: ಐರಾವತ ಸಿನಿಮಾ ನೋಡಿ ಪೊಲೀಸ್ ಆಗೋ ಕನಸು ಕಂಡಿದ್ದನಂತೆ ಈ ಪೋರ - policeman
🎬 Watch Now: Feature Video
ಈತ ದರ್ಶನ್ ಕಟ್ಟಾ ಅಭಿಮಾನಿ. ಐರಾವತ ಸಿನಿಮಾ ನೋಡಿ ದರ್ಶನ್ ರೀತಿ ಪೊಲೀಸ್ ಆಗೋ ಕನಸು ಕಂಡಿದ್ದ ಹಾಸನ ಮೂಲದ ರುತನ್ ಕುಮಾರ್ ಇಂದು ಆ ಕನಸನ್ನ ನನಸು ಮಾಡಿಕೊಂಡಿದ್ದಾನೆ. ಹೇಗೆ ಅಂತೀರಾ ಈ ವಿಡಿಯೋ ನೋಡಿ..!