ದಯವಿಟ್ಟು ನನ್ನ ಪಾಡಿಗೆ ಬಿಟ್ಟು ಬಿಡಿ: ಮೊಹಮ್ಮದ್ ನಲಪಾಡ್ ಭಾವೋದ್ವೇಗ - A series of car crashes in Mehri circle
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6050621-thumbnail-3x2-nalapas.jpg)
ಭಾನುವಾರ ಬೆಂಗಳೂರಿನ ಮೇಖ್ರಿ ವೃತ್ತದಲ್ಲಿ ಸಂಭವಿಸಿದ್ದ ಸರಣಿ ಕಾರು ಅಪಘಾತಕ್ಕೆ ಶಾಸಕ ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಕಾರಣ ಎಂಬ ಸಂಗತಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಆದರೆ, ಈ ಅಪಘಾತಕ್ಕೆ ನಾನು ಕಾರಣನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಲಪಾಡ್ ಇಂದು ವಿಚಾರಣೆಗೆ ಸದಾಶಿವನಗರ ಪೊಲೀಸ್ ಠಾಣೆಗೆ ಹಾಜರಾದ ಬಳಿಕ ದಯವಿಟ್ಟು ನನ್ನ ಬಿಟ್ಟು ಬಿಡಿ ಎಂದು ಹೇಳಿದ್ಯಾಕೆ? ನನಗೂ ಅಜ್ಜ-ಅಜ್ಜಿ ಇದ್ದಾರೆ ಎಂದಿದ್ಯಾಕೆ? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ ನೋಡಿ...