ಬೀದರ್ನಲ್ಲಿ ಹೇಗಿದೆ ಕೊರೊನಾ: ಇಲ್ಲಿದೆ ಪ್ರತ್ಯಕ್ಷ ವರದಿ - ಬೀದರ್ ನಲ್ಲಿ ಕೊರೊನಾ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7886666-94-7886666-1593851058766.jpg)
ಬೀದರ್: ಗಡಿ ಜಿಲ್ಲೆ ಬೀದರ್ನಲ್ಲಿ ಕೊರೊನಾ ವೈರಸ್ ಸೋಂಕು ಕಾಳ್ಗಿಚ್ಚಿನಂತೆ ಹರಡುತ್ತಿದೆ. ಪಿಎಸ್ಐ ಸೇರಿದಂತೆ 28 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ನಗರದ ಗಾಂಧಿಗಂಜ್ ಪೊಲೀಸ್ ಠಾಣೆ ಸೀಲ್ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 22 ಕ್ಕೆ ಏರಿಕೆಯಾಗಿದ್ದು, ಜಿಲ್ಲಾದ್ಯಂತ ಕೊರೊನಾ ವೈರಾಣು 647 ಜನರಿಗೆ ತಗುಲಿದೆ. ಈ ಪೈಕಿ 500 ಜನರು ಗುಣಮುಖರಾಗಿ ಮನೆಗೆ ವಾಪಸ್ ಆಗಿದ್ದು, 210 ಕಂಟೇನ್ಮೆಂಟ್ ಝೋನ್ಗಳು ಜಿಲ್ಲೆಯಲ್ಲಿ ಇವೆ. ಈ ಕುರಿತು ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.