ಪೆನ್ಸಿಲ್ ತುದಿಯಲ್ಲೇ ಪ್ರಪಂಚ ಅರಳಿಸೋ ಭೂಪ: ಪಾಕ್ ಕಲಾವಿದನ ಗಿನ್ನಿಸ್ ದಾಖಲೆ ಹಿಂದಿಕ್ಕಿದ ಕನ್ನಡಿಗ! - ಪಾಕಿಸ್ತಾನಿ ವ್ಯಕ್ತಿ ಹೆಸರಲ್ಲಿದ್ದ ದಾಖಲೆ ಬ್ರೇಕ್
🎬 Watch Now: Feature Video
ಕರಾವಳಿಯ ಕಲಾವಿದನ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗೆ ಪಾತ್ರವಾಗಿದೆ. ಪೆನ್ಸಿಲ್ ತುದಿಯಲ್ಲೇ ಕೈಚಳಕ ತೋರಿಸುವ ಈ ಕಲಾವಿದ, ಪಾಕಿಸ್ತಾನದ ವ್ಯಕ್ತಿ ಹೆಸರಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಕರಾವಳಿಯ ಸುರೇಂದ್ರ ಅವರ ಗಿನ್ನಿಸ್ ದಾಖಲೆ ಬಗೆಗಿನ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ...
Last Updated : Sep 27, 2019, 2:41 PM IST