ಕಳೆದ್ಹೋಗಿದ್ದ ಬದುಕು, ಭಾಷೆ ಮರಳಿ ಸಿಕ್ಕಿತು... ಈ ಜೀವಕ್ಕೆ ಇನ್ನೇನು ಬೇಕು? ಇದು ಈಟಿವಿ ಭಾರತ ಫಲಶ್ರುತಿ! - ಮೊನಾಲಿಯಿಂದ ಕರ್ನಾಟಕಕ್ಕೆ ಮಹಿಳೆ ವಾಪಸ್
🎬 Watch Now: Feature Video
ಕಾಣದ ಊರದು. ಕನ್ನಡ ಬಿಟ್ಟು ಬೇರೆ ಭಾಷೆ ಬರದು. ಅಲ್ಲೆಲ್ಲೋ ಹಿಮಾಚಲಪ್ರದೇಶದಲ್ಲಿದ್ದ ಆ ಮಹಿಳೆ ತನ್ನೂರಿಗೆ ಹೋಗುವ ದಾರಿ ಅರಿಯದೇ, ತನ್ನ ಬಗ್ಗೆ ತಾನೇ ಹೇಳಿಕೊಳ್ಳಲಾರದ ಸಂಕಟಕ್ಕೆ ಸಿಲುಕಿದ್ದಳು. ಕರುನಾಡಿನ ಆ ಮಹಿಳೆ ಸಂದಿಗ್ಧ ಪರಿಸ್ಥಿತಿ ಬಗ್ಗೆ ಈಟಿವಿ ಭಾರತ ವರದಿ ಮಾಡಿತ್ತು. ಅದರಿಂದಾಗಿ ನೆಲೆ ಕಾಣದೇ ಅಲೆಯುತ್ತಿದ್ದ ಮಹಿಳೆ ಈಗ ಮರಳಿ ತವರೂರಿಗೆ ಬಂದಿದಾಳೆ. ಇದು ಈಟಿವಿ ಭಾರತ್‌ನ ಬಿಗ್ ಇಂಪ್ಯಾಕ್ಟ್.
Last Updated : Oct 11, 2019, 4:23 PM IST