ಪ್ರವಾಹಕ್ಕೆ ದೇವಸ್ಥಾನ ಜಲಮಯ: ರಕ್ಷಣೆಗಾಗಿ ಗೋಗರೆಯುತ್ತಿರುವ ವ್ಯಕ್ತಿ - ಕೊಣ್ಣೂರ ಗ್ರಾಮ
🎬 Watch Now: Feature Video
ಪ್ರವಾಹದಿಂದಾಗಿ ಬೆಳಗಾವಿ ಜಿಲ್ಲೆಯ ಕೊಣ್ಣೂರ ಗ್ರಾಮದ ಗಣಪತಿ ದೇವಸ್ಥಾನದ ಟೆರೇಸ್ ಮೇಲೆ ವ್ಯಕ್ತಿ ಸಿಲುಕಿಕೊಂಡಿದ್ದು, ರಕ್ಷಣೆಗಾಗಿ ಅಂಗಲಾಚುತ್ತಿದ್ದಾನೆ. ಪ್ರವಾಹದಿಂದ ರಕ್ಷಣಾ ಸಿಬ್ಬಂದಿ ಇಡೀ ಗ್ರಾಮವನ್ನೇ ಖಾಲಿ ಮಾಡಿಸಿದ್ದಾರೆ. ಆದ್ರೆ ರಾತ್ರಿ ವೇಳೆ ದೇವಸ್ಥಾನದಲ್ಲಿ ಮಲಗಿದ್ದ ವ್ಯಕ್ತಿ ಪ್ರವಾಹದಿಂದ ದೇವಸ್ಥಾನದ ಛಾವಣಿ ಮೇಲೆ ಹತ್ತಿ ಕುಳಿತುಕೊಂಡಿದ್ದಾನೆ. ಕಳೆದ ನಾಲ್ಕು ಗಂಟೆಗಳಿಂದ ರಕ್ಷಣೆ ಮಾಡುವಂತೆ ವ್ಯಕ್ತಿ ಅಂಗಲಾಚುತ್ತಿದ್ದಾನೆ.