ಇಂಜಿನಿಯರಿಂಗ್ ಮಾಡಲು ಬೇಲ್ ಪುರಿ ಮಾರಾಟ.... ತಾಯಿ ಮಹದಾಸೆ ಈಡೇರಿಸಲು ಹೊರಟ ಸಂಭ್ರಮ್ನ ರೋಚಕ ಸ್ಟೋರಿ - ಶಿಕ್ಷಣ
🎬 Watch Now: Feature Video
ಸಾಧಿಸೋ ಛಲವೊಂದಿದ್ದರೆ ಏನು ಬೇಕಾದ್ರೂ ಮಾಡಬಹುದು ಎಂಬುದನ್ನು ತೋರಿಸೋ ಮಂದಿ ನಮ್ಮ ನಡುವೆ ಆಗಾಗ ಸಿಗುತ್ತಲೇ ಇರುತ್ತಾರೆ. ಅಂತವರ ಪಟ್ಟಿಗೆ ಇದೀಗ ಹಾಸನದ ಇಂಜಿನಿಯರ್ ಯುವಕನೊಬ್ಬ ಸೇರ್ಪಡೆ ಆಗಿದ್ದಾನೆ. ಏನು ಈತನ ಅಂತಹ ಸಾಧನೆ ಅಂತೀರಾ, ಇದು ಸಾಧಿಸೋಕೆ ಹೊರಟ ಹಾದಿಯ ಬಲು ರೋಚಕ ಸ್ಟೋರಿ. ಇದನ್ನು ನೀವು ನೋಡಲೇ ಬೇಕು...
Last Updated : Apr 27, 2019, 8:21 PM IST