ಇದು ಬರೇ ಸ್ಕೂಟರ್‌ ಅಲ್ಲ, ಕನ್ನಡಮ್ಮನ ಸೇವೆಯ ತೇರು... ಇಲ್ಲಿದ್ದಾನೆ ವಿಶಿಷ್ಟ ಕನ್ನಡಾಭಿಮಾನಿ..! - ಕಲಬುರಗಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನ

🎬 Watch Now: Feature Video

thumbnail

By

Published : Feb 2, 2020, 10:08 PM IST

85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಕಲಬುರಗಿಯಲ್ಲಿ ನಡೆಯಲಿರೋ ಈ ನುಡಿ ಹಬ್ಬಕ್ಕೆ ರಾಜ್ಯದ ವಿವಿಧೆಡೆಯಿಂದ ಕನ್ನಡಿಗರು ಸಾಗರೋಪಾದಿಯಲ್ಲಿ ಬಂದು ಸೇರಲಿದ್ದಾರೆ. ಇಲ್ಲಿಗೆ ಬರುವ ಕೆಲ ಅಭಿಮಾನಿಗಳಂತೂ ಊಹೆಗೂ ಮೀರಿದ ನುಡಿಪ್ರೀತಿ ಮೆರೆಯುತ್ತಾರೆ. ಅಂಥವರ ಸಾಲಿನಲ್ಲಿ ಬರೋ ಈ ಯುವಕ ಕೂಡಾ ನಮಗೆ ವಿಶಿಷ್ಟವಾಗಿ ಕಾಣುತ್ತಾನೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.