ಉಗ್ರರನ್ನು ಮಟ್ಟ ಹಾಕದಿದ್ದರೆ ಮುಂದೆ ಅಪಾಯ ಗ್ಯಾರಂಟಿ: ಬಸವರಾಜ್ ಮಾಲಗತ್ತಿ - ಇತ್ತೀಚಿನ ಬೆಂಗಳೂರು ಸುದ್ದಿ
🎬 Watch Now: Feature Video
ಬೆಂಗಳೂರಲ್ಲಿ ಉಗ್ರರು ನೆಲೆಯೂರಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಗೃಹ ಇಲಾಖೆ ಎಚ್ಚೆತ್ತುಕೊಂಡಿದೆ ಎಂದು ಗೃಹ ಸಚಿವ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಆದ್ರೆ, ಉಗ್ರರ ಮಾಹಿತಿ ಇದ್ದರೂ ಸಹ ಅವರ ವಿರುದ್ಧ ದಾಳಿ ಮಾಡುವಂತ ಪೊಲೀಸ್ ಬಲ ನಮ್ಮಲ್ಲಿಲ್ಲ. ಒಂದೆರಡು ಇದ್ದರೂ ಸಹ ಸರಿಯಾದ ವ್ಯವಸ್ಥೆ ಇಲ್ಲ. ಇದು ಹೀಗೆ ಮುಂದುವರೆದರೆ, ಬರುವ ದಿನಗಳಲ್ಲಿ ಅಪಾಯಕಾರಿ ಸಂದರ್ಭ ಎದುರಿಸಬೇಕಾಗಬಹುದು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಬಸವರಾಜ್ ಮಾಲಗತ್ತಿ ಈಟಿವಿ ಭಾರತ್ ಜೊತೆ ತಮ್ಮ ಅಭಿಪ್ರಾಯಗಳಗನ್ನು ಹಂಚಿಕೊಂಡಿದ್ದಾರೆ.
Last Updated : Oct 18, 2019, 5:14 PM IST