ಹುಬ್ಬಳ್ಳಿ: ಅವಳಿ ಮಕ್ಕಳನ್ನು ಹೆತ್ತ ಪತ್ನಿಯನ್ನು ಪೆಟ್ರೋಲ್ ಹಾಕಿ ಸುಡಲು ನೋಡಿದ ಪತಿ
🎬 Watch Now: Feature Video
ಹುಬ್ಬಳ್ಳಿ: ಅವಳಿ-ಜವಳಿ ಹೆಣ್ಣು ಮಕ್ಕಳು ಜನಿಸಿದ ಕಾರಣಕ್ಕೆ ಸಲ್ಮಾನ್ ಅಹ್ಮದ್ ಎಂಬಾತ ತನ್ನ ಪತ್ನಿಬೇಬಿ ಆಯಿಶಾಗೆ ಹಿಗ್ಗಾ-ಮುಗ್ಗಾ ಹೊಡೆದು ಪೆಟ್ರೋಲ್ ಸುರಿದು ಕೊಲ್ಲಲು ಯತ್ನಿಸಿರುವ ಘಟನೆ ಹಳೇ ಹುಬ್ಬಳ್ಳಿಯ ಇಸ್ಲಾಂಪುರದಲ್ಲಿ ನಡೆದಿದೆ.