ಎರಡಲ್ಲ, ಮೂರಲ್ಲ... ಐದು ಮರಿಗಳಿಗೆ ಜನ್ಮ ನೀಡಿದ ಆಡು! ವಿಡಿಯೋ - ಐದು ಮರಿಗಳ ಆಡು

🎬 Watch Now: Feature Video

thumbnail

By

Published : Jun 15, 2021, 1:21 PM IST

ಕಲಬುರಗಿ: ತಾಲೂಕಿನ ಜಂಬಗಾ (ಬಿ) ಗ್ರಾಮದ ಸಾಯಿಬಣ್ಣ ಮಂಠಾಳ ಎಂಬುವರ ಆಡು ಐದು ಮರಿಗಳಿಗೆ ಜನ್ಮ ನೀಡಿದೆ. ಆಡುಗಳು ಸಾಮಾನ್ಯವಾಗಿ ಒಂದು ಬಾರಿಗೆ ಒಂದು ಅಥವಾ ಎರಡು ಮರಿ ಹಾಕುತ್ತವೆ. ಆದರೆ ಈ ಆಡು ಐದು ಮರಿಗಳಿಗೆ ಜನ್ಮ ನೀಡಿದೆ. ಮೂರು ಗಂಡು ಮರಿ, ಎರಡು ಹೆಣ್ಣು ಮರಿಗಳು ಇವೆ. ಎಲ್ಲಾ ಮರಿಗಳು ಆರೋಗ್ಯದಿಂದ ಇವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.