WATCH: ನೀವೇನಾದ್ರೂ ಈ ಕಾಲ್ ಸ್ವೀಕರಿಸಿದ್ರೆ ಆಕೆ ಬೆತ್ತಲು, ನಿಮ್ಮ ಬಾಳು ಕತ್ತಲು!
🎬 Watch Now: Feature Video
ಹುಬ್ಬಳ್ಳಿ: ವಾಟ್ಸಪ್ ಹಾಗೂ ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದೀರಾ?, ಚಾಟಿಂಗ್ ಮಾಡುವುದಕ್ಕೆ ಅಪರಿಚಿತ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದೀರಾ? ಹಾಗಿದ್ದರೆ ಹುಷಾರು! ಸ್ವಲ್ಪ ಯಾಮಾರಿದ್ರೂ ನಿಮ್ಮ ಜೇಬಿಗೆ ಬೀಳುತ್ತೆ ಕತ್ತರಿ. ಏನಿದು ವಂಚನೆ ಅಂತೀರಾ, ಈ ವಿಡಿಯೋ ಸ್ಟೋರಿ ತಪ್ಪದೇ ನೋಡಿ..