ಮೋದಿಗಾಗಿ ತ್ರಿಲೋಹ ಮಂದಿರ ನಿರ್ಮಿಸಿದ ಅಭಿಮಾನಿ... ಹೇಗಿದೆ ನೀವೇ ನೋಡಿ - kannadanews
🎬 Watch Now: Feature Video

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಲು ಅಭಿಮಾನಿಯೋರ್ವ ತ್ರಿಲೋಹದ ಮಂದಿರವೊಂದನ್ನ ನಿರ್ಮಿಸಿದ್ದು, ಇದೀಗ ಎಲ್ಲರ ಗಮನ ಸೆಳೆದಿದೆ. ಆ ಉಡುಗೊರೆ ತುಂಬಾ ವಿಶೇಷವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.