ಜಮಖಂಡಿಯಲ್ಲಿ ಗಾಳಿಗೆ ಹಾರಿದ ಸ್ಯಾನಿಟೈಸರ್​​ ಸ್ಪ್ರೇ ಘಟಕ: ವಿಡಿಯೋ ವೈರಲ್​​ - ಗಾಳಿಗೆ ಉರುಳಿ ಬಿದ್ದ ಸ್ಯಾನಿಟೈಸರ್ ಸ್ಪ್ರೇ ಘಟಕ

🎬 Watch Now: Feature Video

thumbnail

By

Published : May 21, 2020, 1:06 PM IST

ಬಾಗಲಕೋಟೆ: ಜಮಖಂಡಿ ಬಸ್ ನಿಲ್ದಾಣದಲ್ಲಿ ಇರಿಸಿದ್ದ ಸ್ಯಾನಿಟೈಸರ್ ಸ್ಪ್ರೇ ಘಟಕ ಗಾಳಿಗೆ ಹಾರಿದೆ. ಕೆಎಸ್​​​ಆರ್​​​​​ಟಿಸಿ ಸಿಬ್ಬಂದಿ ಹಾಗೂ ಪ್ರಯಾಣಿಕರಿಗಾಗಿ ಸ್ಯಾನಿಟೈಸರ್ ಸ್ಪ್ರೇ ಘಟಕ ಇರಿಸಲಾಗಿತ್ತು. ಚಾಲಕರು ಮತ್ತು ನಿರ್ವಾಹಕರು ಸ್ಪ್ರೇಗಾಗಿ ಹೊರಟಿದ್ದ ವೇಳೆ ಗಾಳಿಗೆ ಹಾರಿದ್ದು, ಭದ್ರವಾಗಿ ಇಡದಿದ್ದ ಕಾರಣ ಹೀಗಾಗಿದೆ ಎನ್ನಲಾಗಿದೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.