ಆ ಒಂದು ಫೋನ್ ಕರೆಯಿಂದ ಶವ ಸಂಸ್ಕಾರಕ್ಕೆ ದಿಢೀರ್ ಬ್ರೇಕ್! - chamrajnagar latest crime news
🎬 Watch Now: Feature Video
ವ್ಯಕ್ತಿಯ ಶವದ ಮುಂದೆ ಕುಟುಂಬಸ್ಥರ ಕಣ್ಣೀರು. ಈ ಮಧ್ಯೆ ದಿಢೀರ್ ಎಂಟ್ರಿ ಕೊಟ್ಟು ಎಲ್ಲರನ್ನು ಒಂದು ಕ್ಷಣ ತಬ್ಬಿಬ್ಬುಗೊಳಿಸಿದ್ದು ಪೊಲೀಸರು. ಅಷ್ಟಕ್ಕೂ ಅಲ್ಲೇನಾಗಿತ್ತು ಅಂತೀರಾ. ಇಲ್ಲಿದೆ ಇದರ ಹಿಂದಿನ ಕುತೂಹಲಕಾರಿ ಸ್ಟೋರಿ.