ಎದೆನೋವಿಂದ ಬಳಲಿ ಬಸ್ನಲ್ಲೇ ಯುವಕ ಸಾವು: ಉಡುಪಿಯಲ್ಲೊಂದು ಹೃದಯ ವಿದ್ರಾವಕ ಘಟನೆ
🎬 Watch Now: Feature Video
ಆತ ತಂದೆ ತಾಯಿಗೆ ಒಬ್ಬನೇ ಮಗ. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದ್ತಿದ್ದ. ಅಪ್ಪ, ಅಮ್ಮನನ್ನು ನೋಡ್ಬೇಕು ಎಂದು ದುರ್ಗಾಂಬಾ ಬಸ್ ಹತ್ತಿ ಊರಿಗೆ ಹೊರಟಿದ್ದ. ಆದ್ರೆ, ಆ ರಾತ್ರಿ ಆಗಿದ್ದೇ ಬೇರೆ.