ಕವನದ ಮೂಲಕ ಕೊರೊನಾ ಜಾಗೃತಿ ಮೂಡಿಸಿದ ಬಾಲಕ - a boy Corona Awareness through poetry
🎬 Watch Now: Feature Video
ಯಾದಗಿರಿ: ಕೊರೊನಾ ಕುರಿತು ಅನೇಕ ಕಲಾವಿದರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ವಿದ್ಯಾರ್ಥಿಗಳು ಸಹ ತಮ್ಮದೇ ರೀತಿಯಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅದರಂತೆ ಐಕೂರ ಗ್ರಾಮದ ವಿದ್ಯಾರ್ಥಿ ರಾಕೇಶ್ ವಿ. ಪತ್ತಾರ ಎಂಬ ಬಾಲಕ, ಕೊರೊನಾ ಕುರಿತಾಗಿ ಕವನ ಬರೆದಿದ್ದು, ತನ್ನದೇ ಧ್ವನಿಯಲ್ಲಿ ವಾಚಿಸಿ ಜಾಗೃತಿ ಮೂಡಿಸಿದ್ದಾನೆ.