ಸ್ಮಶಾನದಲ್ಲೊಂದು ಸುಂದರ ಉದ್ಯಾನವನ...ಕಟಪಾಡಿ ಪಂಚಾಯ್ತಿ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ - ರುದ್ರಭೂಮಿ
🎬 Watch Now: Feature Video

ಉಡುಪಿ: ಸ್ಮಶಾನ ಪ್ರತಿ ವ್ಯಕ್ತಿಯ ಅಂತಿಮ ಸ್ಥಳ. ಕಣ್ಣೀರಿನ ವಿದಾಯಕ್ಕೆ ಸಾಕ್ಷಿಯಾಗುವ ಜಾಗ. ಅಂಥ ರುದ್ರಭೂಮಿಯನ್ನು ಉಡುಪಿಯ ಕಟಪಾಡಿ ಪಂಚಾಯ್ತಿ ಧ್ಯಾನ ಮಂದಿರವನ್ನಾಗಿ ಮಾಡಿದೆ. ಸ್ಮಶಾನದಲ್ಲೂ ಶಾಂತಿಯುತವಾದ ಉದ್ಯಾನವನ ನಿರ್ಮಿಸಿ ಮಾದರಿಯಾಗಿದೆ.