ಅನಾಥರಿಗಾಗಿ ಮಿಡಿಯುತ್ತಿದೆ ಈ ಹೃದಯ! 9 ವರ್ಷಗಳಿಂದ ಅನಾಥರಿಗೆ ಉಚಿತ ಕ್ಷೌರ ಸೇವೆ! - undefined
🎬 Watch Now: Feature Video
ತಾವಾಯ್ತು,ತಮ್ ಕೆಲ್ಸ ಆಯ್ತು. ಇನ್ನೊಬ್ಬರ ಉಸಾಬರಿ ಏಕೆ? ಅಂದುಕೊಳ್ಳುವವರೇ ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿ ಇಲ್ಲೊಬ್ಬ ವ್ಯಕ್ತಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ. ತನ್ನ ವೃತ್ತಿ ಮೂಲಕವೇ ವಿಶಿಷ್ಟ ಮಾನವೀಯ ಕಾರ್ಯ ಮಾಡುತ್ತಿದ್ದಾರೆ. ಈ ವ್ಯಕ್ತಿಯ ಸೇವೆಯ ಸ್ಪೆಷಲ್ ಸ್ಟೋರಿ ನೋಡಿ.