ನಕ್ಸಲ್ರಿಂದ 8 ಕೆಜಿ ಐಇಡಿ ವಶಕ್ಕೆ ಪಡೆದು ಅರಣ್ಯದಲ್ಲೇ ಸ್ಫೋಟಿಸಿದ ಭದ್ರತಾ ಸಿಬ್ಬಂದಿ - ID bomb recovered news
🎬 Watch Now: Feature Video
ಬಿಜಾಪುರ್ (ಛತ್ತೀಸ್ಗಡ): ಬಿಜಾಪುರ-ಗಂಗಾಪುರ ರಸ್ತೆ ನಡುವಿನ ಚೆರ್ಪಾಲ್ ಬಳಿ 8 ಕೆಜಿ ಐಇಡಿ ಬಾಂಬ್ ವಶಪಡಿಸಿಕೊಳ್ಳಲಾಗಿದೆ. ನಕ್ಸಲರು ಐಇಡಿ ಬಾಂಬ್‌ಗಳನ್ನು ಹಾಕುವ ಮೂಲಕ ಪೊಲೀಸ್ ಸಿಬ್ಬಂದಿಗೆ ಹಾನಿ ಮಾಡಲು ಯೋಜಿಸಿದ್ದರು. ಆದರೆ ಚೌಪಾಲ್‌ನಲ್ಲಿ ಭದ್ರತೆಗೆ ನಿಯೋಜಿಸಿದ್ದ 15ಮಂದಿ ಸಿಆರ್‌ಪಿಎಫ್ ಸಿಬ್ಬಂದಿಯು ಬಾಂಬ್ ಅನ್ನು ಕಾಡಿನಲ್ಲಿಯೇ ಸ್ಫೋಟಿಸಿದ್ದಾರೆ.
Last Updated : Apr 4, 2021, 4:35 PM IST