ಬೀದರ್ನಲ್ಲಿ ಕೋವಿಡ್ ರುದ್ರನರ್ತನ : ಒಂದೇ ದಿನ 2 ಸಾವು, 73 ಪಾಸಿಟಿವ್ - Bidar corona news
🎬 Watch Now: Feature Video
ಬೀದರ್: ಮಹಾರಾಷ್ಟ್ರದಿಂದ ವಾಪಸ್ಸಾದವರಿಂದ ಹರಡುತ್ತಿರುವ ಕೊವಿಡ್-19 ಸೋಂಕಿಗೆ ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ ಎರಡು ಸಾವು, 73 ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಜಿಲ್ಲೆಯ ಗಡಿಯಲ್ಲಿರುವ ಚೆಕ್ ಪೋಸ್ಟ್ಗಳನ್ನು ಬಿಗಿಗೊಳಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಈ ಕುರಿತು ಪ್ರತ್ಯಕ್ಷ ವರದಿ ಇಲ್ಲಿದೆ...