''ಮತದಾನ ಮಾಡೋದು ಎಲ್ಲರ ಹಕ್ಕು''; 70 ವರ್ಷದ ವೃದ್ಧೆಯ ಖಡಕ್ ನುಡಿ - rr nagar election booths
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9410257-thumbnail-3x2-voting.jpg)
ಬೆಂಗಳೂರು: ಆರ್ಆರ್ ನಗರ ವಿಧಾನಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಸುಶೀಲಮ್ಮ ಎನ್ನುವ 70 ವರ್ಷದ ವೃದ್ಧೆಯೊಬ್ಬರು ಮತದಾನ ಮಾಡಿದ್ದಾರೆ. ಮತದಾನ ಮಾಡಿದ ಬಳಿಕ ವೋಟಿಂಗ್ ಅನ್ನೋದು ಪ್ರತಿಯೊಬ್ಬರ ಹಕ್ಕು. ಹೀಗಾಗಿ ಮತ ಚಲಾಯಿಸಲು ಬಂದಿದ್ದೆ ಎಂದು ಈಟಿವಿ ಭಾರತ ಜೊತೆ ತಿಳಿಸಿದ್ದಾರೆ.