150ನೇ ಬಾಪು ಜನ್ಮದಿನ... ಸನ್ನಡತೆ ಆಧಾರದ ಮೇಲೆ ಪಂಜರದಿಂದ 6 ಜೈಲುಹಕ್ಕಿಗಳ ಬಿಡುಗಡೆ.. - 6 prisoner release in shimogga central jail
🎬 Watch Now: Feature Video

ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆಯ ನಿಮಿತ್ತ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿದ್ದ 6 ಕೈದಿಗಳಿಗೆ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು.
Last Updated : Nov 6, 2019, 2:46 PM IST