ಕೊಯ್ನಾ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರು ಬಿಡುಗಡೆ - ಕೃಷ್ಣಾ ನದಿಗೆ ನೀರಿನ ಹರಿವು
🎬 Watch Now: Feature Video

ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಕೊಯ್ನಾ ಜಲಾಶಯದಿಂದ ಬೆಳಗ್ಗೆ 11 ಗಂಟೆಗೆ 30 ಸಾವಿರ ಕ್ಯೂ ಸೆಕ್ ಹಾಗೂ ಸಂಜೆ 6 ಗಂಟೆಗೆ 10 ಸಾವಿರ ಕ್ಯೂಸೆಕ್ ನೀರು ಕೃಷ್ಣ ನದಿಗೆ ಬಿಡಲಾಗಿದೆ. ಒಟ್ಟಾರೆ 40 ಸಾವಿರ ಕ್ಯೂಸೆಕ್ ನೀರು ಕೊಯ್ನಾ ಜಲಾಶಯದಿಂದ ಬಿಡುಗಡೆಯಾಗಿದೆ.