31 ಅಡಿ ಎತ್ತರದ 'ಮುತ್ತಿನ ಶಿವಲಿಂಗ' ದರ್ಶನಕ್ಕೆ ಹರಿದುಬಂದ ಭಕ್ತಸಾಗರ - ಹ್ಮಕುಮಾರಿ ಆಶ್ರಮದಲ್ಲಿರುವ 31 ಅಡಿ ಎತ್ತರದ ಶಿವಲಿಂಗ
🎬 Watch Now: Feature Video

ಕಲಬುರಗಿ: ಮಹಾಶಿವರಾತ್ರಿ ಪ್ರಯುಕ್ತ ನಗರದ ಹೊರವಲಯದ ಬ್ರಹ್ಮಕುಮಾರಿ ಆಶ್ರಮದಲ್ಲಿರುವ 31 ಅಡಿ ಎತ್ತರದ ಶಿವಲಿಂಗಕ್ಕೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮೌಂಟ್ ಅಬುನಿಂದ 1 ಲಕ್ಷ 20 ಸಾವಿರ ಮುತ್ತುಗಳನ್ನು ತರಿಸಿ ಅಲಂಕರಿಸಲಾಗಿದೆ. ಈ ವಿಶೇಷ ಶಿವಲಿಂಗ ನೋಡಲು ಭಕ್ತರ ದಂಡೇ ಆಗಮಿಸಿತ್ತು. ಇನ್ನು, ರಾಮತೀರ್ಥದಲ್ಲಿಯೂ ಶಿವನಿಗೆ ವಿಶೇಷ ಪೂಜೆ ನೆರವೇರಿಸಲಾಗಿದ್ದು, ಜನರು ಸಾಮಾಜಿಕ ಅಂತರ ಮರೆತು ಶಿವನ ದರ್ಶನಕ್ಕೆ ಮುಗಿಬಿದ್ದಿದ್ದರು.