ಮಳೆಗಾಲದಲ್ಲಿ ಸಂಪರ್ಕ ಕಳೆದುಕೊಳ್ಳುವ 25 ಗ್ರಾಮಗಳು... ಕೇಳೋರಿಲ್ಲ ಜನರ ಗೋಳು

🎬 Watch Now: Feature Video

thumbnail

By

Published : Sep 11, 2019, 3:19 PM IST

ವರದಾ ನದಿ ತುಂಬಿ ಹರಿದರೆ ಇಲ್ಲಿನ ಗ್ರಾಮಸ್ಥರಲ್ಲಿ ದುಗುಡ ಹೆಚ್ಚಾಗುತ್ತೆ. 25 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಣ್ಣಿಗೆ ಕಾಣದಂತೆ ನದಿಯಲ್ಲಿ ಮುಳುಗಿ ಹೋಗುತ್ತೆ. ಈ ಒಂದು ದಾರಿಯನ್ನು ಬಿಟ್ಟರೆ ಬರೋಬ್ಬರಿ 30 ಕಿಲೋಮೀಟರ್​​​ ಸುತ್ತಿಬಳಸಿ ಬರಬೇಕು. ಗ್ರಾಮಸ್ಥರ ಈ ದಶಕಗಳ ಗೋಳನ್ನು ಕೇಳೋರೇ ಇಲ್ಲದಂತಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.